ಮುಗ್ದತೆಯ ಮಂಪರು ಗೊಂಬೆ..!!
ಲೇ ಹುಡುಗಿ,
ನಾನಿಂದು ನಿನ್ನ ಪ್ರೆಮ ಪೀಡಿತ
ನನ್ನವಳಂತು ನೀ ಖಂಡಿತ
ನನಗರಿವಿಲ್ಲ ಏನಿದ್ದಕ್ಕೆ ಪ್ರೇರೇಪಿತ
ನೀನಿಲ್ಲದೆ ನಿಲ್ಲುತ್ತೆ ನನ್ನ ಎದೆಬಡಿತ..!
ನನ್ನನೇಕೆ ಕಾಡಿಸುತೀಯ ಓ ಹೆಣ್ಣೇ
ಮರೆಯಲಾರೆ ಕಣ್ಣಲ್ಲಿ ನೀ ಕೊಟ್ಟ ಸನ್ನೆ
ನಿನ್ನಾ ಜೋಡಿಸಿರುವ ಹಲ್ಲುಗಳು ದಾಳಿಂಬೆ ಹಣ್ಣೇ
ನೀನಿರದೆ ಬದುಕಲಾರೆ ಭೂಮಿ ತಾಯಾಣೇ...!
ಮನದಲಿರುವುದನ್ನು ಹೇಳುವಾಸೆ ಚೆಲುವೆ
ನನಗಿಂತ ಮೊದಲು ನೀನೇ ಹೇಳು ನನ್ನೋಲವೆ
ಕಣ್ಣ ನೋಟದಲ್ಲೇ ನೀ ನನ್ನ ಸೆಳೆವೆ
ನೆದ್ದೆಯಲ್ಲೊ ನಾ ನಿನ್ನೆಸರೇ ಕನವರಿಸುವೆ...!
ನೀನೊಂದು ಮುಗ್ದತೆಯ ಮಂಪರು ಗೊಂಬೆ
ನನ್ನ ಮನದಾಸೆಯ ಉರ್ವಷಿ, ಮೇನಕೆ, ರಂಬೆ
ಓ ಹುಡುಗಿ,
Maga this id mind blowing !! The way u framed the words !! I'm impressed !!
ReplyDeleteThank you! 😘
DeleteSuper macha... Hope to see some more soon.... 👌👌👌😍😍
ReplyDeleteThank you!
DeleteYou're awesome man.. Keep going....
ReplyDeleteThank you.
DeleteNice one soms.....
ReplyDeleteThank you.
DeleteOsm Somanna
ReplyDeleteThank you sir!
Delete