ತಲೆ ಕೆಡಿಸುವ ಪ್ರಯತ್ನ ..!!
ನಿನ್ನ ಕಂಗಳು , ಹುಣ್ಣಿಮೆಯ ಬೆಳದಿಂಗಳು
ಮುದ್ದು ಮುದಾಗಿ ಮಿಟುಕಿಸುವ ನಿನ್ನ ಆ ರೆಪ್ಪೆಗಳು
ವರ್ಣಿಸಲು ನಿನ್ನ ನನಗಿಂದು ಸಿಗುತ್ತಿಲ್ಲ ಪದಗಳು
ಆದರೂ, ಪ್ರಯತ್ನಿಸುವೆ...
ಆ ಬೀಸುವ ತಂಗಾಳಿ ಕೆಣಕಿತು ನಿನ್ನ ಮುಂಗುರುಳ
ಅದ ಸರಿಸಿ ನೀ ಕದ್ದೆ ನನ್ ಎದೆಯ ಪಾರಿವಾಳ
ನೀನೆ ಬೇಕೆಂದು ಹೇಳುತಿದೆ ನನ್ ಅಂತರಾಳ
ನಿರಾಕರಿಸಿ ಶೊನ್ಯ ಮಾಡಬೇಡ ನನ್ನ ಬಾಳ!
ಆದರೂ, ಪ್ರಯತ್ನಿಸುವೆ...
ಮಿಂಚನಂತಿರುವ ನಿನ್ನ ಕಣ್ಣ ತೀಕ್ಷ್ಣತೆ
ಮುಗಿಯಿತಿಂದು ನಿನ್ನ ಮುಂದೆ ನಿಂತ ನನ್ನ ಕತೆ
ನೀ ಸಿಗುವೆಯೋ ಇಲ್ಲವೋ, ಅದು ನನ್ನ ವ್ಯಥೆ
ಸಿಗುವವರೆಗೂ ಪ್ರಯತ್ನಿಸುವೆ ಇಟ್ಟು ನನ್ನ ಪ್ರಾಣವ ಒತ್ತೆ!
ನಿನ್ನ ಕಂಗಳು , ಹುಣ್ಣಿಮೆಯ ಬೆಳದಿಂಗಳು
ಮುದ್ದು ಮುದಾಗಿ ಮಿಟುಕಿಸುವ ನಿನ್ನ ಆ ರೆಪ್ಪೆಗಳು
ವರ್ಣಿಸಲು ನಿನ್ನ ನನಗಿಂದು ಸಿಗುತ್ತಿಲ್ಲ ಪದಗಳು
ಆದರೂ, ಪ್ರಯತ್ನಿಸುವೆ...
ಆ ಬೀಸುವ ತಂಗಾಳಿ ಕೆಣಕಿತು ನಿನ್ನ ಮುಂಗುರುಳ
ಅದ ಸರಿಸಿ ನೀ ಕದ್ದೆ ನನ್ ಎದೆಯ ಪಾರಿವಾಳ
ನೀನೆ ಬೇಕೆಂದು ಹೇಳುತಿದೆ ನನ್ ಅಂತರಾಳ
ನಿರಾಕರಿಸಿ ಶೊನ್ಯ ಮಾಡಬೇಡ ನನ್ನ ಬಾಳ!
ಆದರೂ, ಪ್ರಯತ್ನಿಸುವೆ...
ಮಿಂಚನಂತಿರುವ ನಿನ್ನ ಕಣ್ಣ ತೀಕ್ಷ್ಣತೆ
ಮುಗಿಯಿತಿಂದು ನಿನ್ನ ಮುಂದೆ ನಿಂತ ನನ್ನ ಕತೆ
ನೀ ಸಿಗುವೆಯೋ ಇಲ್ಲವೋ, ಅದು ನನ್ನ ವ್ಯಥೆ
ಸಿಗುವವರೆಗೂ ಪ್ರಯತ್ನಿಸುವೆ ಇಟ್ಟು ನನ್ನ ಪ್ರಾಣವ ಒತ್ತೆ!
- AliEn!

Very meaningful bro
ReplyDeleteVery meaningful bro
ReplyDeleteThank you!
DeleteSo true... Good one ☺☺☺
ReplyDeleteSprbb💞👽
ReplyDelete