ಅಪರಿಚಿತೆ...!
ನಿನ್ನ ಕಣ್ಣ ಕಣ್ಮರೆಯಲ್ಲಿ ಕರಗಿ ನೀರಾಗುವ ಆಸೆಯೊಂದಿಗೆ,
ಹಾತೊರೆಯುತಿದೆ ನನ್ನ ಕನಸುಗಳು ...
ಕಣ್ಣ ಜೋಡಿ ಮಿಟುಕಿಸುವ ಮುನ್ನವೇ,
ಕಣ್ಣ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು,
ನಿನ್ನ ನೆನೆದು..
ನೆನಪಾದವು, ನೀ ನನ್ನ ಸಂತೈಸಿದ ಆ ಏಕಾಂತದ ದಿನಗಳು,
ಮುಗುಳ್ನಕ್ಕು; ಮೋಡ ಕರಗಿತು ಕಣ್ಣಂಚಿನಲ್ಲಿ...
ಎಲ್ಲಿರುವೆ; ನನ್ನ ಹೃದಯದ ವೀಣೆಯ ತಂತಿಯ ಮೀಟಿದ, ಅಪರಿಚಿತೆ..
ಕಣ್ಣ ಮುಂದೆ ಬಂದು; ನನ್ನ ಕಣ್ಣ ಮಳೆಗೆ,
ಕೊಡೆ ಹಿಡಿಯಲಾರೆಯ..?

- AliEn!

Super maga!!
ReplyDeleteSuper
ReplyDeleteVery nice
ReplyDelete